odeya film download in tamilrockers.com

ಅಭಿಮಾನಿಗಳ ಪಾಲಿನ ದಾಸ  ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಒಡೆಯ ಸಿನಿಮಾ ರಿಲೀಸ್ ಆದದ್ದು ನಿಮಗೆಲ್ಲ ಗೊತ್ತೇ ಇದೆ ಮಾಸ್ ಲುಕ್ ನಲ್ಲಿ ಮಿಂಚಿರೋ ದಾಸ ದರ್ಶನ್ ಒಡೆಯ ಸಿನಿಮಾ ಮೂಲಕ ಮತ್ತೊಮ್ಮೆ ತಾವು ಬಾಕ್ಸ್ ಆಫೀಸ್ ಒಡೆಯ ಅನ್ನೋದನ್ನ ಸಾಬೀತು ಮಾಡಿದ್ದಾರೆ

 ಆದರೆ ಮೊನ್ನೆ ಮೊನ್ನೆ ತಾನೇ ಸುದ್ದಿಯೊಂದು ಜಾಲತಾಣದಲ್ಲಿ ಹರಿದಾಡಿ ಸುದ್ದಿ ಮಾಡುತ್ತಿದೆ ಅದೇನೆಂದರೆ ಒಡೆಯ ಚಿತ್ರ ಪೈರಸಿ ಆಗಿ ಎಲ್ಲರ ಫೋನಿನಲ್ಲಿ ಹರಿದಾಡುತ್ತಿದೆ ಅಂತ ಈ ವಿಷಯ ನಮಗೆ ಗೊತ್ತಾದದ್ದೇ ತಡ ಆ ಸುದ್ದಿಯನ್ನ ಬೆನ್ನು ಹತ್ತಿ ಹೋದ ನಮಗೆ ಸಿಕ್ಕಿದ್ದು ಮಾತ್ರ ಸೊನ್ನೆ ಯಾವ ಪೈರಸಿನು ಬಂದಿಲ್ಲ  ಎಲ್ಲ ಹರಿದಾಡುತ್ತಿರೋದು ಸುಳ್ಳು ಸುದ್ದಿ.


ಇತ್ತಿಚ್ಚಿಚೆಗೆ ಚಿತ್ರ ರಂಗವೇ ಖುಷಿ ಪಡುವಂತಹ ಒಂದು ದೊಡ್ಡ ಸುದ್ದಿ ಬಂದಿದ್ದು ನಿಮಗೆಲ್ಲ ಗೊತ್ತೇ ಇದೆ ಅದೇನೆಂದರೆ ತಮಿಳು ರಾಕರ್ಸ್ ನ ಇಬ್ಬರು ಅಡ್ಮಿನ್ಗಳು ಚೆನ್ನೈನಲ್ಲಿ ಅರೆಸ್ಟ್ ಆಗಿ ಈಗ ಜೈಲು ವಾಸ ಅನುಭವಿಸ್ತಾಯಿದ್ದಾರೆ ಈ ಕಾರ್ಯಕ್ಕೆ ಚೆನ್ನೈ ಪೊಲೀಸರಿಗೆ ನಾವು ಎಷ್ಟು ಥ್ಯಾಂಕ್ಸ್ ಹೇಳಿದರು ಕಡಿಮೇನೆ ಈಗ ಸ್ವಲ್ಪ ಚಿತ್ರ ರಂಗ ದವರು ನಿಟ್ಟುಸಿರು ಬಿಡುವಂತಾಗಿದೆ


ಅಂದ ಹಾಗೆ ಒಡೆಯ ಚಿತ್ರದ ಪೈರಸಿ ಬಗ್ಗೆ ಯಾವ ಅಭಿಮಾನಿಗಳು ಆತಂಕ ಪಡುವ ಅಗತ್ಯ ಇಲ್ಲ ಅದು ಸುದ್ದಿ ಸುಳ್ಳು ಅಂತ ಸಾಬೀತಾಗಿದೆ ಅಂದ ಹಾಗೆ ಒಡೆಯ ಸಿನಿಮಾದ ಸಂಪೂರ್ಣ ಬಾಕ್ಸ್ ಆಫೀಸ್ ಕಲೆಕ್ಷನ್ ನಿಮ್ಮ ಮುಂದೆ ಇಡಲಿದ್ದೇವೆ.
ಧನ್ಯವಾದಗಳು ...

Comments

Popular posts from this blog

Odeya darshan

What are the top 4 industry makes you more rich in World